ವೈಶಾಖದ ದಿನಗಳು - ೧೯೯೩ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಈ ಚಿತ್ರವನ್ನು ಕಟ್ಟೆ ರಾಮಚಂದ್ರ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಮೋಹನ್.ಈ ಚಿತ್ರದಲ್ಲಿ ಬರುವ ಪಾತ್ರಗಳು ವಿಷ್ಣುವರ್ಧನ್, ಮೂನ್ ಮೂನ್ ಸೇನ್, ವನಿತಾವಾಸು ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ಇಂದು ವಿಶ್ವನಾಥ್.ಈ ಚಿತ್ರದ ಛಾಯಾಗ್ರಹಕರು ಪಿ.ರಾಜನ್.ಈ ಚಿತ್ರವು ೧೯೯೩ ರಲ್ಲಿ ಬಿಡುಗಡೆಯಾಯಿತು.